ದೇಶಕ್ಕಾಗಿ ಅಸ್ತಿತ್ವವನ್ನೇ ಅಳಿಸಿಕೊಂಡ ಮಹಾನ್ ಚೇತನ: ರವೀಂದ್ರ ಕೌಶಿಕ್ ಎಂಬ ಕರುಣಾಜನಕ ಕಥೆ
ಬಾಲಿವುಡ್ ಅಂಗಳದಲ್ಲಿ ಈಗ ‘ಧುರಂಧರ್-2’ ಚಿತ್ರದ ಹವಾ ಜೋರಾಗಿದೆ. ರಣವೀರ್ ಸಿಂಗ್ ಶತ್ರು ರಾಷ್ಟ್ರಕ್ಕೆ ನುಗ್ಗಿ ಅಬ್ಬರಿಸುವುದನ್ನು ನೋಡಿ ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಿದ್ದಾರೆ. ಆದರೆ, ಬೆಳ್ಳಿತೆರೆಯ ಈ ಕಾಲ್ಪನಿಕ ಸಾಹಸಗಳಿಗಿಂತ ಸಾವಿರ ಪಟ್ಟು ಹೆಚ್ಚು ಭಯಾನಕ ಮತ್ತು ರೋಚಕವಾದ ಕಥೆಯೊಂದು ನಮ್ಮ ಇತಿಹಾಸದ ಕತ್ತಲ ಪುಟಗಳಲ್ಲಿ ಅಡಗಿದೆ. ಅದುವೇ ಭಾರತದ ಶ್ರೇಷ್ಠ ಗೂಢಚಾರಿ, ‘ದಿ ಬ್ಲ್ಯಾಕ್ ಟೈಗರ್’ ರವೀಂದ್ರ ಕೌಶಿಕ್ ಅವರ ಬದುಕು ಮತ್ತು ಬಲಿದಾನದ ಕಥೆ. ರಂಗಭೂಮಿಯಿಂದ ರಣರಂಗಕ್ಕೆ: 21ರ ಹರೆಯದ ಯುವಕನ ಸಾಹಸ! 1952ರಲ್ಲಿ…

