ಅನನ್ಯಾ ಭಟ್ ನಾಪತ್ತೆ ದೂರು ವಾಪಸ್ ಹಿಂಪಡೆಯುವೆ, ತಪ್ಪಾಯ್ತು ಬಿಟ್ಟುಬಿಡಿ ಸಾರ್: ಸೌಜನ್ಯಾ ಭಟ್ ಕಣ್ಣೀರು
ಮಂಗಳೂರು, ಆ.27: ನನ್ನ ಮಗಳು 20 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆಂದು ಸುಜಾತಾ ಭಟ್ ನೀಡಿದ್ದ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಅನನ್ಯಾ ಭಟ್ ನಾಪತ್ತೆ ಪ್ರಕರಣ ಸಂಬಂಧ ತಾಯಿ ಸುಜಾತಾ ಭಟ್ ನೀಡಿರುವ ದೂರನ್ನು ಎಸ್ಐಟಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ‘ಅನನ್ಯ’ವಾದ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದಾರೆ. ಇದರ ನಡುವೆ ಮಾಸ್ಕ್ ಮ್ಯಾನ್ ಬಂಧನ, ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದಾಳಿ ಬೆನ್ನಲ್ಲೇ ಸುಜಾತಾ ಭಟ್, ನಿನ್ನೆ(ಆಗಸ್ಟ್ 26) ಬೆಳಗಿನ ಜಾವ…

