HPIN, IPO ಆನ್ ಲೈನ್ ವಂಚನೆಗೆ ಬಲಿ
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ನಗರದ ವ್ಯಕ್ತಿಯೊಬ್ಬರು HPIN , IPO ಆ್ಯಪ್ ನ ಹಣಕಾಸು ಚೈನ್ ಲಿಂಕ್ ನ ಆನ್ ಲೈನ್ ವಂಚನೆಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಈ ಸಂಬಂದ ಸೆನ್ ಪೊಲಿಸ್ ಠಾಣೆಗೆ ದೂರು ದಾಖಲಿಸಿರುವ ದೂರುದಾರ 3,20,920 ಹಣ ಕಳೆದುಕೊಂಡಿದ್ದು, ಕಳೆದುಕೊಂಡ ಹಣವನ್ನ ಭರಿಸಿಕೊಡುವಂತೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಆ್ಯಪ್ ಇನ್ಸ್ ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡಿ..ವಿವಿದ ಖಾತೆಗಳ ಪೈಕಿ ಒಂದು ಖಾತೆಯ ವ್ಯಾಲೆಟ್ ಅಲ್ಲಿ 88,925,76/-…

